ಜ್ವಲಂತ ಸಮಸ್ಯೆಯ ಮೂಲ ಈ ವಿಡಿಯೋದಲ್ಲಿದೆ... ಪ್ರಶ್ನೋತ್ತರ ಮಾಲಿಕೆ -02
ಈ ವಿಡಿಯೋವನ್ನು ಶ್ರೀಮತಿ. ರಾಜೇಶ್ವರಿ ಇವರು ಮಾಡಿರುತ್ತಾರೆ.ಈ ವಿಡಿಯೋದಲ್ಲಿ ಹೈಡ್ರೋಕಾರ್ಬನ್ ಮತ್ತು ಹಸಿರು ಮನೆ ಪರಿಣಾಮಕ್ಕೆ ಸಂಬಂಧಿಸಿದ ಬೇಸಿಕ್ ವಿಷಯಗಳ ಹನ್ನೆರಡು ಪ್ರಶ್ನೆಗಳನ್ನು ವಿಶ್ಲೇಷಣೆ ಸಹಿತ ವಿವರಿಸಲಾಗಿದೆ
ಕ್ರಿಯಾ ಗುಂಪು, ಆರೊಮ್ಯಾಟಿಕ್ ಸಾವಯವ ಸಂಯುಕ್ತಗಳ ತಂದೆ, isomers , ಕ್ಲೋರೊಫಾರ್ಮ್ ಅನ್ನು ಬಣ್ಣದ ಬಾಟಲ್ ಅಥವಾ ಪಾತ್ರೆಯಲ್ಲಿ
ಇಡಲಾಗುತ್ತದೆ ಯಾಕೆ ? ಇತ್ಯಾದಿ ವಿಷಯಗಳನ್ನು ಇದರಲ್ಲಿ ವಿವರಿಸಲಾಗಿದೆ
ಇದುIAS, KAS, TET,GPSTR, PSI, RRB.. ಇತ್ಯಾದಿ ಎಲ್ಲ ಸ್ಫರ್ಧಾತ್ಮಕ ಪರೀಕ್ಷಾಅಭ್ಯರ್ಥಿಗಳಿಗೆ ಈ ಮಾಲಿಕೆ ಅತ್ಯಂತ ಉಪಯುಕ್ತವಾಗಲಿದೆ
#PSI
#TET

- Category
- Tape Gags
- Tags
- la domaine esemar
Be the first to comment